ಪುಸ್ತಕದ ಶೀರ್ಷಿಕೆ: ತೇಜಸ್ವಿ ಕೆಲವು ಪ್ರಸಂಗಗಳು
ಪುಸ್ತಕದ ಲೇಖಕರು: ಡಾ. ಎಚ್ ಎಸ್ ಸತ್ಯನಾರಾಯಣ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ವೀರಣ್ಣ ಎಮ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 2/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಹೊಸ ತಲೆಮಾರಿನ ಬರಹಗಾರರು, ಕನ್ನಡ ಪ್ರಾಧ್ಯಾಪಕರು ವಿಮರ್ಶೆಕರಾದ ಡಾ.ಎಚ್ ಎಸ್ ಸತ್ಯನಾರಾಯಣ ಅವರ ಈ ಪುಸ್ತಕವು ತಮ್ಸಾಮ ಬದುಕಿನ ಶೈಲಿ,ಎಲ ಎಲ್ಲಾ ಕಾಲಕ್ಕು ಸಲ್ಲುವಂತ ಸರಳ ಬರವಣಿಗೆಯ ಮೂಲಕ ಅಸಂಖ್ಯಾತ ಓದುಗರನ್ನು ಬರಹಗಾರರನ್ನು ಹುಟ್ಟು ಹಾಕಿರುವ ಧೀಮಂತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಬದುಕಿನ ಕೆಲವು ಪ್ರಸಂಗಗಳನ್ನು ಒಳಗೊಂಡಿದೆ. ಈ ಪುಸ್ತಕದಲ್ಲಿ ನಾರಾಯಣ ಅವರು ತೇಜಸ್ವಿ ಅವರು ಹಿರಿಯ ಸಾಹಿತಿಗಳು ಸ್ನೇಹಿತರೊಂದಿಗಿನ ಒಡನಾಟ, ಕಾಲೇಜಿನ ದಿನಗಳು, ಶಿಕಾರಿ, ಕಾಡು ಸುತ್ತುವುದು, ಫೋಟೋಗ್ರಫಿ, ಪಕ್ಷಿ ವೀಕ್ಷಣೆ ಹಾಗು ಅಧ್ಯಾಯನ, ಆರ್ಥಿಕ ಸ್ಥಿತಿ, ಈಗಿನ ಶೈಕ್ಷಣಿಕ ಹಾಗು ರಾಜಕೀಯ, ಸಾಹಿತ್ಯ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಅವರಿಗೆ ಇದ್ದ ಅಸಮಾಧಾನ. ಸೈದ್ದಾಂತಿಕ ನಿಲುವುಗಳು ಹೀಗೆ ಅವರ ಖಾಸಗಿ ಬದುಕಿನ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ತೆರೆದಿಟ್ಟಿದ್ದಾರೆ ಓದುಗರಿಗೆ ತೇಜಸ್ವಿ ಮೇಲಿನ ಘನತೆ ಅಭಿಮಾನ ಇನ್ನಷ್ಟು ದ್ವಿಗುಣಗೊಂಡು "ಅಬ್ಬಾ ಎಂತಹ ಹಿರಿಯ ಬದುಕು"ಎಂದೆನಿಸುತ್ತದೆ.ತೇಜಸ್ವಿ ಅಚ್ಚರಿಯಾಗಿ ಉಳಿದು ಬಿಡುತ್ತಾರೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.