Submission 1778

ಪುಸ್ತಕದ ಶೀರ್ಷಿಕೆ: ಪ್ರೀತಿಸಿದವರನ್ನು ಕೊಂದು ಬಿಡಿ

ಪುಸ್ತಕದ ಲೇಖಕರು: ಜೋಗಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಎಂ ಅವರನ್ನು ಆಹ್ವಾನಿಸಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಪ್ರೀತಿಸಿದವರನ್ನು ಕೊಂದುಬಿಡಿ ಅದ್ಬುತ ಶೀರ್ಷಿಕೆ ನೋಡಿ ಪುಸ್ತಕವನ್ನು ಕೊಂಡ ನನಗೆ ಸ್ಮರಣೀಯ ಅನುಭವವೇ ಕಾದಿತ್ತು . ಪ್ರೀತಿಯ ಒಳಾರ್ಥ ಹೊರಾರ್ಥ ಅರಿಯದೇ ಪ್ರೀತಿಯ ಬಲೆಗೆ ಬೀಳುವ ಮೂರ್ಖರು ನಾವು, ಒಬ್ಬ ನಿಜವಾದ ಪ್ರೇಮಿ ತನ್ನ ಪ್ರೀತಿಯನ್ನು ಹೇಗೆ ಕೊಲ್ಲ ಬಲ್ಲ ಹಾಗು ಹೇಗೆ ದೂರ ಸರಿಯಬಲ್ಲ ಎಂಬ ನೂರಾರು ಪ್ರಶ್ನೆ ಈಗ ನಮ್ಮಲ್ಲಿ ಇವೆ. ನಿಜವವಾಗಿಯೂ ಕೊಲ್ಲೂವುದು ಎಂದರೆ ನಮ್ಮಲ್ಲಿ ಇರುವ ಆಸೆ ಆಕಾಂಶೆಗಳನ್ನು ನಮ್ಮಲ್ಲಿ ಇರುವ ದುರಾಸೆಯೇ ನಮ್ಮ ಶತ್ರು ನಿರೀಕ್ಷೆ ಯೇ ಅಪಮಾನ ನಮ್ಮಲ್ಲಿರುವ ಆಸೆಯನ್ನು ಕೊಂದರೆ ಯಾವುದೇ ನೋವು ನಮಗೆ ಉಂಟಾಗಲು ಸಾದ್ಯವಿಲ್ಲ ನಮ್ಮ ಚೌಕಟ್ಟನ್ನು ಒಡೆದು ಕಣ್ತೆರೆದಾಗಲೇ ಬದುಕು ಎಂದಿಗಿಂತಲೂ ಚಂದ. ಒಮ್ಮೆ ಓದಿ ನಿಮ್ಮ ನೋಟ ಬದಲಿಸಿ ಇಂತಿ ನಿಮ್ಮ ಒಓದುಗಾರ್ತಿ

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

0
Votes
83
Views
7 Months
Since posted

Voting Closed!

Scroll to Top