Submission 1702

ಪುಸ್ತಕದ ಶೀರ್ಷಿಕೆ: ಕರ್ವಾಲೋ

ಪುಸ್ತಕದ ಲೇಖಕರು: ಪೂರ್ಣ ಚಂದ್ರ ತೇಜಸ್ವಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ರಂಜನಾ ಎಸ್ ಕೆ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಪೂರ್ಣ ಚಂದ್ರ ತೇಜಸ್ವಿ ಅವರ "ಕರ್ವಾಲೋ " ಪುಸ್ತಕ ನನ್ನ ನೆಚ್ಚಿನ ಪುಸ್ತಕಗಳ ಸಾಲಿನಲ್ಲಿ ಮೊದಲನೆಯದು .. ನಾನು ಓದಿ,ಮೆಚ್ಚಿಕೊಂಡಂತಹ ಒಂದು ಅಧ್ಬುತ ಪುಸ್ತಕ. * ವಿಜ್ಞಾನಿ ಕರ್ವಾಲೋ ಅವರ ಯೋಚನೆ,ಅಳಿವಿನ ಅಂಚಿನಲ್ಲಿರುವ ಓತಿಕ್ಯಾತವನ್ನು ಉಳಿಸಲು ಅವರ ಪ್ರಯತ್ನ,ಸಾಹಸ ,ಪಯಣ ವನ್ನು ತೇಜಸ್ವಿ ಅವರು ಅದ್ಭುತ ವಾಗಿ ಚಿತ್ರಿಸಿದ್ದಾರೆ. * ಕಿವಿ,ಬಿರಿಯಾನಿ ಕರಿಯಪ್ಪ,ಪ್ರಭಾಕರ , ಕರ್ವಾಲೋ ಇವರೆಲ್ಲರೂ ಕಥೆಯ ಜೀವಗಳು. * ತೇಜಸ್ವಿ ಸರ್ ಅವರ ಪರಿಸರ ಪ್ರೇಮ, ಅವರ ಪ್ರತಿ ಪುಸ್ತಕ ಓದುವಾಗ ನಿಸರ್ಗದ ಬಗ್ಗೆ ಅವರಿಗಿದ್ದ ಕಾಳಜಿ,ಮುಂದಿನ ಪೀಳಿಗೆಯವರು ಅದನ್ನು ಉಳಿಸಬೇಕು ಎನ್ನುವ ವಿಚಾರ ಗಣನೀಯ * ಓದುಗರಿಗೆ ಬೇಸರ ಎನ್ನಿಸದೆ ಮದ್ಯ ಬರುವ ಹಾಸ್ಯ ಸನ್ನಿವೇಶಗಳು ಇನ್ನೂ ಹೆಚ್ಚು ಉತ್ಸಾಹದಿಂದ ಓದುವಂತೆ ಮಾಡುತ್ತವೆ.. * ಅವರ ವಿಚಾರಗಳು,ಬರೆವಣಿಗೆಯ ಮೂಲಕ ನಮ್ಮಲಿ ಸದಾ ಜೀವಂತ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಈ ಪುಸ್ತಕವನ್ನು ಓದಿದಾಗ ವಿಜ್ಞಾನಿ ಕರ್ವಾಲೋ ಅವರ ಯೋಚನೆ ,ವಿಚಾರ ನನ್ನ ಮೇಲೆ ಪ್ರಭಾವ ಬೀರಿದವು... ಅವರ ಮೇಲೆ ನನ್ನ ಗೌರವ ಹೆಚ್ಚಾಯಿತು...

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ನಿಸರ್ಗ ಪ್ರೇಮಿಗಳಿಗೆ ಇದು ಸೂಕ್ತ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

117
Votes
486
Views
7 Months
Since posted

Voting Closed!

Scroll to Top